ಬಂಟ್ವಾಳ: 41 ವರ್ಷಗಳ ಕಾಲ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಹಾಯಕ ಪೋಲೀಸ್ ಉಪನಿರೀಕ್ಷಕ ಕೆ.ಆನಂದ ಮತ್ತು ಪತ್ನಿ ಕುಸುಮ ಅವರಿಗೆ ಶ್ರೀ ಅನ್ನಪೂಣೇಶ್ವರೀ ದೇವಸ್ಥಾನದ ಆಡಳಿತ ಸಮಿತಿಯ ವತಿಯಿಂದ ಬೀಳ್ಕೋಡುಗೆ ಸಮಾರಂಭ ದೇವಸ್ಥಾನದಲ್ಲಿ  ನಡೆಯಿತು.

IMG_4817

 

ಈ ಸಂದರ್ಭ ಬಂಟ್ವಾಳ ನಗರಠಾಣಾ ಉಪನಿರೀಕ್ಷಕ ನಂದಕುಮಾರ್, ಸಮಿತಿಯ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಶ್ರೀ ರಕ್ತೇಶ್ವರೀ ದೇವಸ್ಥಾನದ ಆಡಳಿತ ಮೋಕ್ತೇಸರ ಗೋಪಾಲ ಸುವರ್ಣ, ಪ್ರಕಾಶ್ ಕಾರಂತ, ಜನಾರ್ಧನ ಆಚಾರ್ಯ, ಪ್ರಮುಖರಾದ ಜಗನ್ನಾಥ ಶೆಟ್ಟಿ, ಕೇಪು ಗೌಡ, ಕೃಷ್ಣ ಕುಲಾಲ್, ಮಾಧವ ಕುಲಾಲ್, ಪಾಡುರಂಗ ಶೆಣೈ, ಪುಷ್ಪರಾಜ್ ಶೆಟ್ಟಿ, ಸದಾಶಿವ ಬಂಗೇರ, ಮಂಜು ವಿಟ್ಲ, ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *