ಉಡುಪಿ:ಜೇಸಿಐ ಉಡುಪಿ ಸಿಟಿಗೆ ಜೇಸಿ ವಲಯ 15 ರ ವಲಯಾದ್ಯಕ್ಷ ಸಂದೀಪ್ ಕುಮಾರ್ ರವರ ಅಧಿಕೃತ ಭೇಟಿ ಕಾರ್ಯಕ್ರಮ ಆಗಸ್ಟ.28 ರಂದು ಶಾಂತಿನಗರದಲ್ಲಿ ನ ಭವನದಲ್ಲಿ ನಡೆಯಿತು.ಈ ಸಂದರ್ಭ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಅದ್ಯಕ್ಷತೆಯನ್ನು ಉಡುಪಿ ಸಿಟ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು ವಹಿಸಿದ್ದರು.14183803_1157487910941432_4656546651097003553_n

ವೇದಿಕೆಯಲ್ಲಿ ನಿಕಟಪೂರ್ವ ಅದ್ಯಕ್ಷ ವಿನಯ್ ಆಚಾರ್ಯ,ಕಾರ್ಯದರ್ಶಿ ಜಗದೀಶ್ ಶೆಟ್ಟಿ,ವಲಯ ಉಪಾದ್ಯಕ್ಷ ಮಂದಾರ ಕಾಳೆ,ವಲಯ ಅಧಿಕಾರಿ ಶಕೀರ್ ಹಾವಂಜೆ ಮುಂತಾದವರಿದ್ದರು.ಕಾರ್ಯಕ್ರಮದಲ್ಲಿ ಪೂರ್ವ ಅದ್ಯಕ್ಷರುಗಳು ಮತ್ತು ಸದಸ್ಯರು ಭಾಗವಹಿಸಿದ್ದರು.ರಪೀಕ್ ಖಾನ್ ರವರನ್ನು ಗೌರವಿಸಲಾಯಿತು.

By suddi9

Leave a Reply

Your email address will not be published. Required fields are marked *