ಸುದ್ದಿ9 ಕೈಕಂಬ:ಅಮ್ಮುಂಜೆ ವೀರಯೋಧ ಯಾದವ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ 50,000 ಸಾವಿರ ರೂಪಾಯಿ ಮೌಲ್ಯದ ವಿದ್ಯಾರ್ಥಿ ವೇತನವನ್ನು ಅಮ್ಮುಂಜೆ ವೀರಯೋದ ಯಾದವ ಫ್ರೆಂಡ್ಸ್ ಕ್ಲಬ್  ಇಲ್ಲಿ  ಶಾಲಾ ವಿದ್ಯಾರ್ಥಿಗಳಿಗೆ  ವಿತರಿಸಲಾಯಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಅಮ್ಮುಂಜೆ ಗುತ್ತು ದೇವದಾಸ್ ಹೆಗ್ಡ್ದೆ ಅವರು ತನ್ನ ತಾಯಿ ಸುಮತಿ ಎಸ್. ಹೆಗ್ಡೆ ಇವರ ಸ್ಮರಣಾರ್ಥವಾಗಿ ಒಬ್ಬಳ ಪಿಯು ಕಾಲೇಜು  ವಿದ್ಯಾರ್ಥಿ ನಿಯ  ಶುಲ್ಕ ಮತ್ತು ಸಮವಸ್ತ್ರದ ವೆಚ್ಚವನ್ನು ನೀಡುವುದಾಗಿ ಹೇಳಿದರು .14-vp  vidyarthi vethana

ಈಸಂದರ್ಭದಲ್ಲಿ  ಅಶೋಕ್ ಗಾಣೆಮಾರ್ ಉತಸ್ಥಿತರಿದ್ದರು,  ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ್ ಚೌಟ, ಸ್ಥಾಪಕ ಅಧ್ಯಕ್ಷರಾದ ಜನಾರ್ಧನ ಬಾರಿಂಜೆ, ಕಾರ್ಯದರ್ಶಿ  ನಿಶಾಂತ್ ಕುಮಾರ್, ಉದಯ ಅಮ್ಮುಂಜೆ, ಸಂಘರ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು. ಕ್ರೀಡಾ ಕಾರ್ಯದರ್ಶಿ ಸತ್ಯಪ್ರಸಾದ್ ಶೆಟ್ಟಿ, ಅಮ್ಮುಂಜೆ ಇವರು ಕಾರ್ಯಕ್ರಮ ನಿರ್ವಹಿಸಿದರು

By suddi9

Leave a Reply

Your email address will not be published. Required fields are marked *