ಸುದ್ದಿ 9ಕೈಕಂಬ: ಕಳೆದ ಹಲವು ವರ್ಷಗಳಿಂದ ಗುರುಪುರ ಕೈಕಂಬದಲ್ಲಿ ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಂದಾವರ ಬಂಗ್ಲೆ ನಿವಾಸಿ ಶೇಖರ ಪೂಜಾರಿ(45) ಶುಕ್ರವಾರ ಹಠಾತ್ ಹೃದಯಾಘಾತಕ್ಕೊಕೊಳಗಾಗಿ ವಿಧಿವಶರಾಗಿದ್ದಾರೆ. ತಕ್ಷಣ ಇವರನ್ನು ಮಂಗಳೂರಿನ ಖಾಸಗಿಆಸ್ಪತ್ರೆಗೆ ದಾಖಲಾಯಿಸಿತಾದರೂ ಪ್ರಯೋಜನವಾಗಿಲ್ಲ. ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇವರಿಗೆ ಕೈಕಂಬದ ಮೆಸ್ಕಾಂ ಉದ್ಯೋಗಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಶೇಖರ ಪೂಜಾರಿ (ನಿಧನ)

