ವಿಟ್ಲ ಗ್ರಾಮೀಣ ಬ್ಯಾಂಕ್ ಮತ್ತು ಬಂಟ್ವಾಳ ಸಮಾಜ ಸೇವಾ ಬ್ಯಾಂಕ್ನ ನಿರ್ದೇಶಕರಾದ ಎಂ. ವಿಶ್ವನಾಥರವರು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ, ರಾಜಕೀಯ ಕ್ಷೇತ್ರ ದಲ್ಲಷ್ಟೇ ಅಲ್ಲದೇ ಸುಮಾರು ಹತ್ತುವರ್ಷಗಳೀಂದಲೂ ಹೆಚ್ಚು ವೀರಕಂಭ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದ ಇವರನ್ನು ಬಿ.ಸಿ. ರೋಡಿನ ಗಾಣದ ಪಡ್ಪು ಗುರುನಾರಾಯಣ ಸಭಾ ಮಂದಿರದಲ್ಲಿ ಅರಣ್ಯ ಸಚಿವರಾದ ಶ್ರೀ ಬಿ. ರಮಾನಾಥ ರೈಯವರು “ಅರಣ್ಯ ಮಿತ್ರ” ಪ್ರಶಸ್ತಿ ನೀಡಿ ಸನ್ಮಾನಿಸಿದರು.

