ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಅಖಂಡ ಭಾರತ ಸಂಕಲ್ಪದ ಅಂಗವಾಗಿ “ಕಾಲ್ನಡಿಗೆ ಜಾಥ” ಬಿಸಿರೋಡಿನ ಮುಖ್ಯ ವೃತ್ತದಿಂದ ಹೊರಟು ಬಂಟ್ವಾಳ ಪೇಟೆಯ ಮೂಲಕ ಹಾದು ತುಂಬೆ ಜಂಕ್ಷನ್ ನ ರಾಮನಗರದಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭ ಬಿ.ಜೆ.ಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು, ಸಂಘಟನೆಯ ಪ್ರಮುಖರಾದ ಶರಣ್ ಪಂಪ್ವೆಲ್, ಆಶೋಕ್ ಶೆಟ್ಟಿ ಸರಪಾಡಿ ಮತ್ತು ಗುರುರಾಜ್ ಬಂಟ್ವಾಳ ಮತ್ತಿತತರು ಉಪಸ್ಥಿತರಿದ್ದರು.


