ಬಂಟ್ವಾಳ:ತಾಲೂಕಿನ ನರಿಕೊಂಬು ಗ್ರಾಮ ಮೊಗರ್ನಾಡು ನಿವಾಸಿ, ಹೋಟೆಲ್ ಉದ್ಯಮಿ ಲಿಂಗಪ್ಪ ಸಪಲ್ಯ ( 78) ಇವರು ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದಾರೆ.

By Suddi9

Leave a Reply

Your email address will not be published. Required fields are marked *