ಮೂಡುಬಿದಿರೆ: ಮಾಧಕ ವ್ಯಸನದ ಬಗೆಗಿನ ಅರಿವು ಕಾರ್ಯಕ್ರಮ ಶ್ರೀ ಧವಲಾ ಕಾಲೇಜಿನ ವಿವಿಧಾ ವಿಭಾಗಗಳ ಆಶ್ರಯದಲ್ಲಿ ಜರುಗಿತು.ಪ್ರಜ್ಞಾ ಡಿ ಎಡಿಕ್ಸನ್ ಕೇಂದ್ರದ ಸಹಯೋಗದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಆನಂದ ಕುಂದರ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಕಾಲೇಜಿನ ಎನ್.ಎಸ್.ಎಸ್, ರೋವರ್ಸ್ ರೇಂಜರ್ಸ್ ಮತ್ತು ರೆಡ್ ಕ್ರಾಸ್ ಸಂಸ್ಥೆಗಳ ನೇತೃತ್ವದಲ್ಲಿ ಜರಗಿತು.

