ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಸಮೀಪದ ರಝಾನಗರ ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಕೋಟಿವೃಕ್ಷ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯೆ ಜಯಶ್ರೀ ಲಕ್ಷ್ಮಣ ಪೂಜಾರಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ವಿ. ಶೆಟ್ಟಿ, ಜಾರ್ಜ್ ಕೆ.ಎಫ್., ಶಾಲಾ ಮುಖ್ಯಸ್ಥ ಶೇಕ್ ರಹ್ಮತ್ತುಲ್ಲಾ, ಶಿಕ್ಷಕಿ ಪವಿತ್ರಾ, ಸಹಶಿಕ್ಷಕಿ ಶೋಭಾ ಡಿ., ಜಯಶ್ರೀ ಸಾಲ್ಯಾನ್ ಮತ್ತಿತರರು ಇದ್ದರು.
15Btl-Buruj

By Suddi9

Leave a Reply

Your email address will not be published. Required fields are marked *