ವಿಟ್ಲ: ಪಡ್ನೂರು ಗ್ರಾಮದ ಕಡಂಬುವಿನಲ್ಲಿ ರಾತ್ರಿ ಗಾಳಿ ಮಳೆಗೆ ರಸ್ತೆ ಬದಿಯ ಮಾವಿನ ಮರವೊಂದು ನಿರ್ಮಾಣ ಹಂತದ ಸೇತುವೆ ಮೇಲೆ ಮತ್ತು ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಎರಡು ಕಂಬಗಳು ಮುರಿದು ಬಿದ್ದು ರಾತ್ರಿಯಿಡೀ ವಾಹನ ಸಂಚಾರಕ್ಕೆ ಅಡಚನೆಯಾಗಿತ್ತು. DSC_0466

DSC_0464

By suddi9

Leave a Reply

Your email address will not be published. Required fields are marked *