ಉಡುಪಿ:- ಬಸವೇಶ್ವರ ಕಲಾ ಸಾಹಿತ್ಯ ಮತ್ತು ಸಮಾಜ ವೇದಿಕೆ ಬಿಜಾಪುರ ಮತ್ತು ಬಸವೇಶ್ವರ ಸಂಘದ ದಶಮನೋತ್ಸವದ ಪ್ರಯುಕ್ತ ನಡೆಯಲಿರುವ ರಾಷ್ಟೀಯ ಬಸವ ಮಹೋತ್ಸವ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಯುವಕ ಯುವತಿಯರಿಗೆ ಕೊಡಮಾಡುವ ಬಸವರತ್ನ ರಾಜ್ಯ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಜೇಸಿಐ ಉಡುಪಿ ಸಿಟಿ ಅದ್ಯಕ್ಷ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕವರ್ಾಲು ಆಯ್ಕೆಯಾಗಿದ್ದಾರೆ.ಪ್ರಶಸ್ತಿ ಪ್ರಧಾನ ಸಮಾರಂಭ ಜೂನ್ ತಿಂಗಳ 18 ರಂದು ನಡೆಯಲಿದೆ. IMG_20160608_111632 (1)

By suddi9

Leave a Reply

Your email address will not be published. Required fields are marked *