ಸಂಗಬೆಟ್ಟು ಗಾಡಿಪಲ್ಕೆ ಅಂಬೇಡ್ಕರ್ ಯುವಕ ಸಂಘದ ದಶಮಾನೋತ್ಸವ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಉದ್ಘಾಟಿಸಿದರು. ಉದ್ಯಮಿ ಶ್ರೀಪತಿ ಭಟ್, ರಮೇಶ್ ನಾಯಕ್ ರಾಯಿ, ಪ್ರಫುಲ್ಲ ರೈ, ಶ್ರೀ ಪ್ರಕಾಶ್ ಜೈನ್ ಜಂಕಳ, ಲೋಕಯ್ಯ ಗಾಡಿಪಲ್ಕೆ, ಗ್ರಾ.ಪಂ. ಸದಸ್ಯರಾದ ಮಾಧವ ಶೆಟ್ಟಿಗಾರ್, ಮಯ್ಯದ್ದಿ, ಉಷಾ, ಸುರೇಶ್.ಕೆ, ಪದ್ಮಲತಾ ಮುಂತಾದವರು ಉಪಸ್ಥಿತರಿದ್ದರು.

