ಕೈಕಂಬ: ಎಡಪದವು ಕುಡುಬಿ ಜಾನಪದ ಕಲಾವೇದಿಕೆ ಪ್ರಕಟಿಸಿದ ಗೋಪಾಲ ಗೌಡರ ” ಕುಡುಬಿಯರ ಮದುವೆ” ಸಂಶೋಧನಾತ್ಮಕ ಕೃತಿಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಶ್ರೀ ವೀರೇಂದ್ರ ಹೆಗಡೆಯವರು ಮೇ.29 ರಂದು ಭಾನುವಾರ ಬಿಡುಗಡೆಗೊಳಿಸಿದರು.

ವೇದಿಕೆಯ ಅಧ್ಯಕ್ಷ ಅಪ್ಪು ಗೌಡ , ಪೂರ್ವಾಧ್ಯಕ್ಷ ವಿಜಯ ಗೌಡ, ವಾಮನ ಗೌಡ, ವಾಸುಗೌಡ, ಸುಮೇರು ಡಿಜಿಟಲ್ಸ್ನ ಪದ್ಮನಾಭ ಮುಂತಾದವರು ಉಪಸ್ಥಿತರಿದ್ದರು.
