ಕೈಕಂಬ:ಗುರುಪುರ ಕಂದಾವಾರ ಗ್ರಾಮದ ದಿ. ನಾರಾಯಣ ಪೂಜಾರಿ ಪೆರ್ಮಂಕಿ ಇವರ ಧರ್ಮಪತ್ನಿ ಬಡಕರೆ ನೀಲಮ್ಮ ಪೂಜಾರ್ತಿ ( 80 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ಬಡಕರೆ ತಮ್ಮ ಸ್ವಗ್ರಹದಲ್ಲಿ ನಿಧನರಾದರು ಅವರಿಗೆ ಐವರು ಪುತ್ರರನ್ನು ಸೊಸೆಯಂದಿರನ್ನು ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

