ಬಂಟ್ವಾಳ: ಸಜೀಪಮೂಡ ಗ್ರಾಮದ ನಗ್ರಿ ಅಂಗನವಾಡಿ ಕೇಂದ್ರಕ್ಕೆ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜುರಾದ ಕಟ್ಟಡಕ್ಕೆ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಶಿಲಾನ್ಯಾಸಗೈದರು.

sajipaಈ ಸಂದರ್ಭ ತಾ.ಪಂ. ಸದಸ್ಯರುಗಳಾದ ಸಂಜೀವ ಪೂಜಾರಿ, ಅಬ್ಬಾಸ್ ಆಲಿ, ಪಂ. ಅಧ್ಯಕ್ಷರಾದ ಗಣಪತಿ ಭಟ್, ಪಂ. ಅಭಿವೃದ್ಧಿ ಅಧಿಕಾರಿ ನಿರ್ಮಲ, ಸಿಡಿಪಿಓ ಮೇಲ್ವಿಚಾರಕಿ ಭಾರತಿ, ಇಂಜಿನಿಯರ್ ರಾಜ್‍ಕುಮಾರ್, ಕಟ್ಟಡ ಗುತಿಗೆದಾರ ರತ್ನಾಕರ್, ಪಂ. ಉಪಾಧ್ಯಕ್ಷರು, ಸದಸ್ಯರು ಮತ್ತಿತರರು ಉಪಸ್ಥಿತರದ್ದರು.

By suddi9

Leave a Reply

Your email address will not be published. Required fields are marked *