ಬಂಟ್ವಾಳ: ಮುಸ್ಲಿಂ ಯುವಜನ ವೇದಿಕೆ ಅಕ್ಕರಂಗಡಿ, ಪಾಣೆಮಂಗಳೂರು ಇದರ 28ನೇ ವರ್ಷದ ವಾರ್ಷಿಕ ಮಹಾಸಭೆಯು ಹಿರಿಯ ಸದಸ್ಯರಾದ ಇಕ್ಬಾಲ್ ಪಿ.ಎಂ. ರವರ ಅಧ್ಯಕ್ಷತೆಯಲ್ಲಿ ಜರಗಿತು.
2016-2017 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ನಾಸಿರ್ ಎ.ಆರ್, ಉಪಾಧ್ಯಕ್ಷ ಇಜಾಝ್ ಅಹ್ಮದ್, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಶರೀಫ್, ಜತೆ ಕಾರ್ಯದರ್ಶಿ ಮುಹಮ್ಮದ್ ಆಸೀಫ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್, ಕಾರ್ಯಕಾರಿ ಸಮಿತಿಯ ಇತರ ಸದಸ್ಯರುಗಳಾಗಿ ಇಕ್ಬಾಲ್ ಪಿ.ಎಂ, ಅಬ್ದುಲ್ ಹಮೀದ್, ಆಶ್ರಫ್ ಹೈವೇ, ರಫೀಕ್ ಪೆ.ಎಂ, ಅಬ್ದುಲ್ ಖಾದರ್, ಪಿಕೆ, ಝೈನುದ್ದೀನ್, ಉಸ್ಮಾನ್ ಅಕ್ಕರಂಗಡಿ, ತಸ್ಲೀಂ ಆರೀಫ್ ಆಯ್ಕೆಯಾಗಿದ್ದಾರೆ.
