ಅಮ್ಮುಂಜೆ: ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಕ್ಷೇತ್ರದ ಜಿಲ್ಲಾ ಪಂಚಾಯತ್ಗೆ ಆಯ್ಕೆಯಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಹಾಗೂ ಮಂಗಳೂರು ತಾಲೂಕಿನ ಗುರುಪುರ ಕ್ಷೇತ್ರದ ಜಿಲ್ಲಾ ಪಂಚಾಯತ್ಗೆ ಆಯ್ಕೆಯಾದ ಯು.ಪಿ.ಇಬ್ರಾಹಿಂ ಮತ್ತು ಅಮ್ಮುಂಜೆ ತಾಲೂಕು ಪಂಚಾಯತಿಗೆ ಅಯ್ಕೆಯಾದ ಶಿವಪ್ರಸಾದ್ ಕನಪ್ಪಾಡಿ ಮತ್ತು ಮಂಚಿ ತಾಲೂಕು ಪಂಚಾಯತಿಗೆ ಆಯ್ಕೆಯಾದ ಅಬ್ಬಾಸ್ ಆಲಿ ,ಅಮ್ಮುಂಜೆ ಕಾಂಗ್ರೇಸ್ ವಲಯ ಅಧ್ಯಕ್ಷ ಡಿ.ಚಂದ್ರಶೇಖರ ಭಂಡಾರಿ ಮತ್ತು ಪಕ್ಷದ ಕಾರ್ಯಕರ್ತರನ್ನು ಮಾ.12ರಂದು ಶನಿವಾರ ವಲಯ ಕಾಂಗ್ರೆಸ್ ಸಮಿತಿ ಮತ್ತು ಯುವ ಕಾಂಗ್ರೆಸ್ ಸಮಿತಿ ಅಮ್ಮುಂಜೆ ಇವರ ವತಿಯಿಂದ ಅರಣ್ಯ ಉಸ್ತುವರಿ ಸಚಿವ ಬಿ.ರಮಾನಾಥ ರೈ ಅಬಿನಂದಿಸಿದರು.

ಈ ಸಂದರ್ಭದಲ್ಲಿ ರಂಗನಾಥ ಶೆಟ್ಟಿ ಅಮ್ಮುಂಜೆ , ಕರುಣಾಕರ ಆಳ್ವ ಅಮ್ಮುಂಜೆ, ಮಹಮ್ಮದ್ ಶರೀಫ್, ಪ್ರಮೋದ್ ಬೆಂಜನಪದವು, ಕೆ.ಎಮ್.ಅಬೂಬಕ್ಕರ್, ಸಿ.ಎಂ. ಇಬ್ರಾಹಿಂ ಮುಡ್ಯಾಕೋಡಿ ಮತ್ತಿತರರು ಉಪಸ್ಥಿತರಿದ್ದರು.










