ಬಂಟ್ವಾಳ ತಾಲ್ಲೂಕಿನ ಸರಪಾಡಿ ಯುವಕ ಮಂಡಲ ವತಿಯಿಂದ ಪ್ರಕಟಗೊಂಡ ಇಲ್ಲಿನ ಶರಭೇಶ್ವರ ದೇವಸ್ಥಾನ ಕ್ಯಾಲೆಂಡರನ್ನು ಕ್ಷೇತ್ರದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಭಾನುವಾರ ಬಿಡುಗಡೆಗೊಳಿಸಿದರು.

1btl-sarapady

ಮೊಕ್ತೇಸರ ಕೊರಗಪ್ಪ ಗೌಡ, ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕಿಣ್ ಸರಪಾಡಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *