ಕೈಕಂಬ: ಕಂದಾವರಪದವು ಕೈಕಂಬದಲ್ಲಿ ಊರ ಹಾಗೂ ಪರವೂರ ಮಹಾನೀಯರ ಸಹಕಾರದಿಂದ ನಿರ್ಮಿಸಲಾದ ದೈವರಾಜ ಶ್ರೀ ಕೋರ್ದಬ್ಬು ದೈವಸ್ಥಾನದಲ್ಲಿ ಶ್ರೀ ಕೊರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ದೈವಗಳ 40ನೇ ವರ್ಷದ ಕಾಲಾವಧಿ ನೇಮೋತ್ಸವವು ಫೆ.13 ಶನಿವಾರ ಹಾಗೂ ಫೆ.14 ಆದಿತ್ಯವಾರದವರೆಗೆ ಜರಗಲಿರುವುದು.
SUDDI9 MEDIA NETWORK