ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಬಾಲಾಕಾಶ್ರಮದ ವಾರ್ಷಿಕೋತ್ಸವವು 31ರಂದು ಭಾನುವಾರ ನಡೆಯಿತು.
ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ದಿನದಂದು ಆಶ್ರಮದ ವಿದ್ಯಾರ್ಥಿಗಳಿಂದ ಸಂಗೀತ, ನೃತ್ಯ, ಪಿರಮಿಡ್, ಯಕ್ಷಗಾನ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿತು. ಸ್ವಾಮಿ ವಿವೇಕಚೈತನ್ಯಾನಂದ, ಜಯಶೀಲ ಅಡಪ, ಎ ಎಸ್ ಮೂರ್ತಿ, ಅ.ನ ಭ ಪೊಳಲಿ, ಶ್ರೀಪತಿ ಭಟ್ , ಲೋಕನಾಥ್ ಮತ್ತು ವಿದ್ಯಾರ್ಥಿಗಳ ಹೆತ್ತವರು ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
1

2

3

4

5

6

7

8

9

10

11

12

13

14

15

16

17

18

19

20

21

By suddi9

Leave a Reply

Your email address will not be published. Required fields are marked *