ಬಂಟ್ವಾಳ ತಾಲ್ಲೂಕಿನ ಬಡ್ಡಕಟ್ಟೆ ಸಮೀಪದ ರಾಯರಚಾವಡಿ ಕಾರಣಿಕ ಪ್ರಸಿದ್ಧ ಪಂಜುರ್ಲಿ ದೈವದ ನೇಮೋತ್ಸವ ಪ್ರಯುಕ್ತ ಶನಿವಾರ ರಾತ್ರಿ ನಡೆದ ವೈಶಿಷ್ಟ್ಯಪೂರ್ಣ ‘ಎಣ್ಣೆ ಬೂಲ್ಯ’ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ ಜೈನ್, ಸಮಿತಿ ಅಧ್ಯಕ್ಷ ಬಿ.ಯೋಗೀಶ ಸಪಲ್ಯ, ಪ್ರಮುಖರಾದ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಜಿ.ಆನಂದ, ಬಿ.ದಿನೇಶ ಭಂಡಾರಿ, ಪ್ರವೀಣ ಜಕ್ರಿಬೆಟ್ಟು ಮತ್ತಿತರರು ಇದ್ದರು.

ಚಿತ್ರ: ಎಂ.ಕೆ.ಶ್ರೀಯಾನ್ ರಾಯಿ
