ಪೊಳಲಿ: ಅಮ್ಮುಂಜೆ ಗ್ರಾಮದ ಮಾದುಕೋಡಿ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಕೊರಗಜ್ಜನ ಗುಡಿಯ ಪುನರ್ ಪ್ರತಿಷ್ಠೆಯು ಫ್ರೆಬ್ರವರಿ 11ರಂದು ಗುರುವಾರ ಮಧ್ಯಾಹ್ನ 12-16ಕ್ಕೆ ನಡೆಯಲಿದೆ. ಹಾಗೂ ಕೊರಗಜ್ಜನ ಕೋಲವು ಸಾಯಾಂಕಾಲ ಗೋಧೋಳಿ ಮೂಹೂರ್ತಕ್ಕೆ ಮಾದುಕೋಡಿ ಸುಂದರ ಬೆಳ್ಚಾಡ ಅವರ ಮನೆಯ ಸಾನಿಧ್ಯದಲ್ಲಿ ಜರಗಲಿದೆ ಎಂದು ರೇಖಿ ಮಾಸ್ಟರ್ ವಿಜಯ ಸುವರ್ಣ ಪೊಳಲಿ ಸುದ್ದಿ9 ಗೆ  ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *