ಕೈಕಂಬ:ಎಡಪದವು ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ಗರಡಿ ಇಲ್ಲಿಯ ವಾರ್ಷಿಕ ಜಾತ್ರಾಮಹೋತ್ಸವವು ಜ.22ರಿಂದ ಜ.28ರವರೆಗೆ ಜರಗಲಿದೆ. 22ರಂದು ಶುಕ್ರವಾರ ಬೆಳಗ್ಗೆ ಕೋರಿಗುಂಟ, 23ರಂದು ಶನಿವಾರ ದೈವದ ಭಂಡಾರ ಬರಂದು ದ್ವಜಾರೋಹಣ, 24ರಂದು ಭಾನುವಾರ ಉಲ್ಲಾಯ ದೈವದ ನೇಮೋತ್ಸವ 25ರಂದು ಸೋಮವಾರ ಕೊಡಮಣಿತ್ತಾಯ ಕುಕ್ಕಿನಂತಾಯ ನೇಮೋತ್ಸವ 26ರಂದು ಮಂಗಳವಾರ ಭೈದೆರ್ನೀ ನೇಮ 27ರಂದು ಬುಧವಾರ ದ್ವಜಾಆರೋಹಣ 28ರಂದು ಗುರುವಾರ ಭಂಡಾರ ಇಳಿಯುವುದು ಎಂದು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.
