ಬಂಟ್ವಾಳ, : ಚಾಲಕ ನಿಯಂತ್ರಣತಪ್ಪಿದಕಾರೊಂದುರಸ್ತೆ ವಿಭಜಕದ ಮೇಲೆರಿದಘಟನೆ ಮಂಗಳವಾರ ಬೆಳಗ್ಗೆ 9:45ರ ವೇಳೆಗೆ ಫರಂಗಿಪೇಟೆ ಸಮೀಪದ ಹತ್ತನೆಮೈಲುಗಲ್ಲುರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಫರಂಗಿಪೇಟೆ ನಿವಾಸಿ ರಝಾಕ್ ಎಂಬವರ ಮಗ ನೌಫಲ್‍ಎಂಬಾತ ಮಾರಿಪಳ್ಳ ಕಡೆಯಿಂದ ಫರಂಗಿಪೇಟೆಕಡೆಗೆ ಸಂಚರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.ಕಾರಿಗೆ ಹಾನಿಯಾಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.

car

By suddi9

Leave a Reply

Your email address will not be published. Required fields are marked *