ಮಂಗಳೂರು:ಬೇಕೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಜಿಎಲ್ಪಿಎಸ್ ವಾಮಂಜೂರು ಶಾಲೆಯು ಪ್ರಥಮ ಸ್ಥಾನ ಪಡೆದಿದೆ. ಈ ಶಾಲೆಯು ಸತತ 4 ವರ್ಷಗಳಿಂದ ಜಿಲ್ಲಾಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದು ಈ ಮೂಲಕ ಹೆಗ್ಗಳಿಕೆ ಪಾತ್ರವಾಗಿದೆ.
27d-kasargoodu1

27d-kasargoodu
3ನೇ ತರಗತಿ ಕಾಜಲ್ ಎಬ್ರಾಯಿಡರಿ ವಿಭಾಗದಲ್ಲಿ ಪ್ರಥಮ, ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಪೂಜ, ಪದ್ಯ , ಕದೀಜತ್ ಆಫಿಯಾ, ದೇವಪ್ರಿಯಾಮ ಕಮರುನ್ನೀಸ್, ಆಶಿಕ್ ರೆಹಮಾನ್, ಲತಿಕಾ ಪ್ರಥಮ ಸ್ಥಾನ ಪಡೆದಿದ್ದಾರೆ.ರವೀಂದ್ರ ಬಿ. ಉದ್ಯಾವರ್ ನಿದೇರ್ಶನದ ಗ್ರೂಪ್ ಡಾನ್ಸ್ನಲ್ಲಿ  ಪ್ರಥಮ ಎ ಗ್ರೇಡ್, ಅರೆಬಿಕ್ ಕ್ವಿಝ್ನಲ್ಲಿ ಅಬ್ದುಲ್ ರಹಿಮಾನ್ ಆದಿಲ್ ಯಂ , ಎ ಗ್ರೇಡ್, ಮಲಯಾಲ ಕಥೆ ಹಾಗೂ ಅರೇಬಿಕ್ ಅಭಿನಯ ಗೀತೆಯಲ್ಲಿ ಆತೀಪ್ ಯಂ ಎ ಗ್ರೇಡ್, ಪೂಜ ಎಸ್ ಇವರು ಮಲಯಾಳ ಲಘಸಂಗೀತ, ಕಂಠಪಾಠ, ಜಾನಪದ ನೃತ್ಯ, ದೇಶಭಕ್ತಿಗೀತೆ, ಸಮೂಹ ನೃತ್ಯದಲ್ಲಿ ಎ ಗ್ರೇಡ್ ಪಡೆದಿದ್ದಾರೆ.
ಪವ್ಯ ಎಸ್ ಇವರು ಮಲಯಾಳಲಂ ಭಾಷಣ, ಏಕಪಾತಾಭಿನಯ, ದೇಶಭಕ್ತಿಗೀತೆ, ಸಮೂಹನೃತ್ಯದಲ್ಲಿ ಎ ಗ್ರೇಡ್ ಪಡೆದಿದ್ದಾರೆ. ಭುವನ್ರಾಜ್ ಕನ್ನಡ ಕಥೆ ಹೇಳುವ ಸ್ಪರ್ಧೆಯಲ್ಲಿ ಎ ಗ್ರೇಡ್ ಪಡೆದಿದ್ದಾರೆ.ಇವರ ಸಾಧನೆಗಾಗಿ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.

By suddi9

Leave a Reply

Your email address will not be published. Required fields are marked *