ಫರಂಗಿಪೇಟೆ: ದೈವರಾಜ ಕೋರ್ದಬ್ಬು ದೈವಸ್ಥಾನ ಸುಜೀರು ಮಲ್ಲಿ ಪುದುಗ್ರಾಮ ಇದರ ವಾರ್ಷಿಕ ನೇಮೋತ್ಸವ ದ ಅಂಗ ವಾಗಿ ನಡೆದ ಸಾರ್ವಜನಿಕ ಶ್ರೀ ಶನಿ ಪೂಜೆ ಮತ್ತು ದಾರ್ಮಿಕ ಯಲ್ಲಿ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನ ನೀಡಿದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಶ್ರೀ ವಜ್ರದೇಹಿ ಮಠ ಗುರುಪುರ ಹಾಗೂ ವೇದಿಕೆಯಲ್ಲಿ ಶ್ರೀ ಸದಾಶಿವ ಡಿ ತುಂಬೆ ಆಡಳಿತ ಮೊಕ್ತೇಸರ ರಾದ ಶ್ರೀ ಅರುಣ್ ಕುಮಾರ್ ಶೆಟ್ಟಿ ನುಳಿಯಾಲ್ ಗುತ್ತು , ಅಮರ್ ಅಲ್ವ ಸುಜೀರ್ ಗುತ್ತು , ಗುರಿ ಕಾರರಾದ ಮುದರ , ಹಾಗು ಸುಂದರ ದೈಯಡ್ಕ ಉಪಸ್ಥಿತ ರಿದ್ದರು ಗಣೇಶ್ ಸುಜೀರ್ ಮಲ್ಲಿ ಕಾರ್ಯಕ್ರಮ ನಿರ್ವಹಿಸಿದರು.

IMG_6754 news malli

By suddi9

Leave a Reply

Your email address will not be published. Required fields are marked *