ಬಂಟ್ವಾಳ: ನರಿಕೊಂಬುವಿನ ನಾಟಿ ಬೀದಿ ಕೊಂದಂಡರಾಮಚಂದ್ರ ದೇವಸ್ಥಾನಕ್ಕೆ ಪ್ರದಾನ ದ್ವಾರವನ್ನು ಜಗದೀಶ ಬಂಗೇರ ನಿರ್ಮಲ್ ಮತ್ತು ಊರಿನ ಹತ್ತು ಸಮಸ್ತರು ಸೇರಿ ಸಮರ್ಪಿಸಿದರು.IMG-20151221-WA0005

ಈ ಕಾರ್ಯಕ್ರಮದಲ್ಲಿ ಬ್ರಹ್ಮ ಕಲಶಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ , ಪ್ರದಾನ ಕಾರ್ಯದರ್ಶಿ ಸಂಜೀವ ನಾಟಿ, ಆಡಳಿತ ಮಂಡಳಿ ಅಧ್ಯಕ್ಷರಾದ ಪುರುಷೋತ್ತಮ ಬಂಗೇರ ನಾಟಿ, ಸಮಿತಿಯ ಪ್ರಮುಖರಾದ ಪ್ರೇಮನಾಥ ಶೆಟ್ಟಿ ಅಂತರ , ಕಿಶೋರ್ ಶೆಟ್ಟಿ ಅಂತರ, ಮಾದವ ಕರ್ಬೆಟ್ಟು, ಆನಂದ ಅಡ್ಯಾರ್, ಕೃಷ್ಣಪ್ಪ ಪೂಜಾರಿ ನಾಟಿ, ಜಯಂತಿ ನಾಟಿ, ಸುರೇಶ್ ಕುಲಾಲ್ ನಾಟಿ, ಸತೀಶ್ ನಾಟಿ, ನಿತೇಶ್ ನಾಟಿ, ನಾಣ್ಯಪ್ಪ ಪುಜಾರಿ ಗಡಂಗುಡ್ಡೆ, ಕೃಷ್ಣಪ್ಪ ನ್ಯಾಕ್ ಶಂಭೂರು, ನಾಣ್ಯಪ್ಪ ಪೂಜಾರಿ ಭಾಗೀರತೀಕೋಡಿ, ಗುರುವಪ್ಪ ಬೈಪಾಡಿ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *