ಬಂಟ್ವಾಳ ತಾಲ್ಲೂಕಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಇಲ್ಲಿನ ಭಜಕ ವೃಂದ ವತಿಯಿಂದ ಈಚೆಗೆ ನಡೆದ ಭಜನಾ ಮಂಗಲೋತ್ಸವ ಕಾರ್ಯಕ್ರಮವನ್ನು ಸೋರ್ಣಾಡು ಕೆನರಾ ಬ್ಯಾಂಕಿನ ಶಾಖಾಧಿಕಾರಿ ರಮೇಶ ನಾಯಕ್ ಉದ್ಘಾಟಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗಧೀಶ ಆಳ್ವ ಅಗ್ಗೊಂಡೆ, ಅರ್ಚಕ ಹರೀಶ ಭಟ್, ಗಿರೀಶ ಶೆಟ್ಟಿ ಮತ್ತಿತರರು ಇದ್ದರು.20btl-Arala

By Suddi9

Leave a Reply

Your email address will not be published. Required fields are marked *