ಮಂಗಳೂರು: ನಂತೂರಿನ ಸರ್ಕಲ್ ಬಳಿ ಕೂಲ್ ಡ್ರಿಂಕ್ಸ್ ಹೇರಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಲಾರಿಯ ಚಾಲಕ ಮಹಾರಾಷ್ಟ್ರದ ಬಂಟಿ(22) ಹಾಗೂ ನಿರ್ವಾಹಕ ಅಮರ್ ಲಾಲ್ ಗಾಯಗೊಂಡಿದ್ದಾರೆ. ಈ ವೇಳೆ ಲಾರಿಯಿಂದ ಪೆಪ್ಸಿ ಬಾಕ್ಸ್ ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಜನತೆ ಮನೆಗೆ ಬೆಂಕಿ ಬಿದ್ದಾಗ ಬೀಡಿ ಹೊತ್ತಿಸಿದನಂತೆ ಎಂಬ ಗಾದೆ ಮಾತಿನಂತೆ ಕೂಲ್ ಡ್ರಿಂಕ್ಸ್ ಬಾಟ್ಲಿಗಳನ್ನು ಎತ್ತಿಕೊಂಡು ಹೋಗಿದ್ದಾರೆ.DSC00394

DSC00396

DSC00398

DSC00400

DSC00402

DSC00404

By suddi9

Leave a Reply

Your email address will not be published. Required fields are marked *