ಫರಂಗಿಫೇಟೆ: ಗ್ರಾಮ ವಿಕಾಸ ಪ್ರತಿಷ್ಠಾನ ಕುಮ್ಡೇಲು ಮತ್ತು ಸೇವಾ ಭಾರತಿ ಬಂಟ್ವಾಳ , ಕೆ ಎಂ ಸಿ ಆಸ್ಪತ್ರೆ ಮಂಗಳೂರು , ಇದರ ಸಹಯೋಗ ದೊಂದಿಗೆ ರಕ್ತದಾನ ಶಿಬಿರ ವನ್ನು ಕುಮ್ಡೇಲು ನಲ್ಲಿ ಜರಗಿತು.
ಇದರ ಉದ್ಘಾಟನೆಯನ್ನು ಪಿ . ಸುಬ್ರಮಣ್ಯ ರಾವ್ , ಗಣೇಶ್ ಶೆಟ್ಟಿ ಮಾಣಿ , ಕೆ ಎಂ ಸಿ ಆಸ್ಪತ್ರೆ ವೈದ್ಯೆ ಡಾ . ಮಿನು ನೆರವೇರಿಸಿದರು . ಮಾದವ ನಾಣ್ಯ , ದೀರಜ್ ಮಾರಿಪಲ್ಲ , ರಾಜೇಶ್ ಕೊಟ್ಯಾನ್ , ಜಗದೀಶ್ ಕಡೇಗೊಳಿ , ಭಾಸ್ಕರ್ ಚೌಟ ಕುಮ್ಡೇಲು ಮತ್ತಿತರರು ಉಪಸ್ಥಿತರಿದ್ದರು.

