ಬಂಟ್ವಾಳ: ಕುಡುಮುನ್ನೂರು ಶ್ರೀ ಕೃಷ್ಣ ಭಜನಾ ಮಂದಿರ ಇದರ 201-16ನೇ ಸಾಲಿನ ಅಧ್ಯಕ್ಷರಾಗಿ ಸುರೇಶ್ ಕಂದೂರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನವೀನ್ ಪೂಜಾರಿ ಕಾರಾಜೆ, ಕಾರ್ಯದರ್ಶಿ ದೇವರಾಜ್ ಬಂಗೇರ ಕೆ.ಎಸ್, ಭಜನಾಧ್ಯಕ್ಷರಾಗಿ ನಾಗೇಶ್ ಎಸ್.ಕಂದೂರು, ಭಜನಾ ಕಾರ್ಯದರ್ಶಿ ಯಾದವ ಕುಲಾಲ್ ಕುಡುಮುನ್ನೂರು ಆಯ್ಕೆಯಾಗಿದ್ದಾರೆ.

