ಸುದ್ದಿ 9 ರಾಜೀವ ಗಾಂದಿಆರೋಗ್ಯ ವಿಜ್ಬಾನಗಳ ವಿಶ್ವವಿದ್ಯಾಲಯ ಮಂಗಳೂರು ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮಂಗಳೂರು , ರಾಮಕ್ರಷ್ಣ ತಪೋವನ ಪೊಳಲಿಇವರ ಸಂಯುಕ್ತ ಆಶ್ರಯದಲ್ಲಿ ಎನ್ ಎಸ್ ಎಸ್ ವಾರ್ಷಿಕವಿಶೇಷ ಶಿಬಿರ ವು ಎಪ್ರಿಲ್ 22ರಿಂದ ಎಪ್ರಿಲ್ 28ರವರೇಗೆ ಪೊಳಲಿ ರಾಮಕ್ಋಷ್ಣ ತಪೋವನದಲ್ಲಿ ಜರಗಲಿದೆ. ಸಾರ್ವಜನಿಕರಿಗೆ ಉಚಿತ ಯೋಗ ತರಬೇತಿಬೆಲಿಗ್ಗೆ 6.30ರಿಂದ 7.30ರವರೆಗೆ. ವೈದ್ಯಕೀಯ ತಪಾಸಣೆ ಮತ್ತು ಆಯುರ್ವೇದ ಚಿಕಿತ್ಸೆ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೇಗೆ. ಆಯುರ್ವೇದ ಬಗ್ಗೆ ವೈಧ್ಯರಿಂದ ಮಾಹಿತಿ ಸಾಯಂಕಾಲ 5.30ರಿಂದ 6.30ರವರೆಗೆ ಶಿಬಿರಾರ್ಥಿಗಳಿಂದ ಸಾಂಸ್ಕ್ರತಿಕ ವೈವಿಧ್ಯ ಕಾರ್ಯಕ್ರಮ 7 ರಿಂದ 8 ಗಂಟೆಯವರೆಗೆ ಜರಗಲಿದೆ.