ಪುಂಜಾಲಕಟ್ಟೆ : ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರ ಇಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಾಪುಜಿಯ ಭಾವಚಿತ್ರಕ್ಕೆ ಹೂಹಾಕುವ ಮೂಲಕ ನಡೆಸಿಲಾಯಿತು, ಶಾಲಾ ಮಕ್ಕಳಿಂದ ಭಾಷಣ, ಮಹಾತ್ಮ ಗಾಂಧೀಜಿಯ ಕುರಿತಾದ ಹಾಡುಗಳು, ಕವಾಯತುಗಳು ಪ್ರದರ್ಶಿಸಲ್ಪಟ್ಟವು. ಶಾಲಾ ಶಿಕ್ಷಕಿಯಾದ ಶ್ರೀಮತಿ ಸಂಧ್ಯಾ ಮತ್ತು ಶ್ರೀಮತಿ ರಝಿಯ ಗಾಂದಿಜಿಯ ಜೀವನ ಚರಿತೆ ಮತ್ತು ಅವರು ನಡೆದುಬಂದ ದಾರಿಯ ಕುರಿತು ವಿಧ್ಯಾರ್ಥಿಗಳಿಗೆ ತಿಳಿಸಿದರು.
Untitled-1 copy

2ಕಾರ್ಯಕ್ರಮದ ನಿರೂಪಣೆಯನ್ನು 8ನೇ ತರಗತಿಯ ಕು/ ಅಲ್ನಾಝ್ ನಡೆಸಿಕೊಟ್ಟರು. ಕು/ ಸನಾ ಸ್ವಾಗತಿಸಿ, ಕು/ ಗೌತಮಿ ಧನ್ಯವಾದವಿತ್ತರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕಿಯರೆಲ್ಲರು ಮತ್ತು ಸಂಚಾಲಕರು ಉಪಸ್ಥಿತರಿದ್ದು ಸಂದಬೋಚಿತವಾಗಿ ಮಾತನಾಡಿದರು.

By suddi9

Leave a Reply

Your email address will not be published. Required fields are marked *