ಕಲಡ್ಕ: ಶ್ರೀ ಶಾರದಾ ವಿದ್ಯಾನಿಕೇತನ ತಲಪಾಡಿ ಕೀನ್ಯಾ ಇಲ್ಲಿ ವಿದ್ಯಾಭಾರತಿ ಸೆ.3ರಂದು ನಡೆದ ಜಿಲ್ಲಾ ಮಟ್ಟದ ಶಿಶು ವಿಭಾಗದ ಮೇಲಾಟದಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ ಪ್ರೇಕ್ಷಾ ಪ್ರಭು 100ಮೀ 200ಮೀ ಎತ್ತರ ಜಿಗಿತ ಪ್ರಥಮ, ಸ್ವಾತಿ.ಜಿ.ಎಸ್ 400 ಪ್ರಥಮ, ಉದ್ದ ಜಿಗಿತ ದ್ವಿತೀಯ, ಲಾವಣ್ಯ 400 ಮೀ ದ್ವಿತೀಯ, ಎತ್ತರ ಜಿಗಿತ ತೃತೀಯ, ಸುಷ್ಮಾ ಉದ್ದಜಿಗಿತ ಪ್ರಥಮ, ಅರ್ನಿಶಾ ಕೆಲೈಟ್ ಗುಂಡು ಎಸೆತ ದ್ವಿತೀಯ, ಸ್ನೇಹ ಗುಂಡು ಎಸೆತ ತೃತೀಯ, ಆತ್ರೇಯ, 200ಮೀ, 400ಮೀ ತೃತೀಯ, ಅಕ್ಷಯ್ ಎತ್ತರ ಜಿಗಿತ ಪ್ರಥಮ, ರಾಹುಲ್ ಉದ್ದ ಜಿಗಿತ ತೃತೀಯ, ವಿಶಾಲ್ ಗುಂಡು ಎಸೆತ ತೃತೀಯ ಸ್ಥಾನ ಪಡೆದಿದ್ದಾರೆ.

