ಪುಂಜಾಲಕಟ್ಟೆ : ಬಂಟ್ವಾಳ ತಾಲೂಕು ಬಿ.ಮೂಡ ಗ್ರಾಮದ ನಿವಾಸಿ, ಬಿ.ಸಿ.ರೋಡ್ ಸ್ವಾಗತ್ ಹೊಟೇಲ್ ಮಾಲಕ ದಿ|ಸುಬ್ರಾಯ ಐತಾಳ ಅವರ ಧರ್ಮಪತ್ನಿ ಚೆಂಡಾಡಿ ನಿವಾಸದ ಲಕ್ಷ್ಮಿ ಎಸ್. ಐತಾಳ(84) ಅವರು ತಮ್ಮ ಪುತ್ರಿ ನಿವಾಸದಲ್ಲಿ ಸೆ.17ರಂದು ನಿಧನ ಹೊಂದಿದರು.
1909pkt G1(lakshmi)ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *