ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಬಿವಿಪಿ ಘಟಕ ವತಿಯಿಂದ ವಿವಿಧೆಡೆ ಸಂಚರಿಸಿ ಸಂಗ್ರಹಿಸಿದ ರೂ 20ಸಾವಿರ ಮೊತ್ತವನ್ನು ರಕ್ತ ಕ್ಯಾನ್ಸರ್‍ನಿಂದ ಬಳಲುತ್ತಿರುವ ಪಡಂಗಡಿ ಗ್ರಾಮದ ಐದರ ಹರೆಯದ ಸಾನ್ವಿಕ್‍ನ ವೈದ್ಯಕೀಯ ಚಿಕಿತ್ಸೆಗಾಗಿ ಈತನ ತಾಯಿ ಹೇಮ ಅವರಿಗೆ ಮಂಗಳವಾರ ಹಸ್ತಾಂತರಿಸಿದರು.
8btl-Abvpಎಬಿವಿಪಿ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ಲೆವಿನ್ ಕೋಟ್ಯಾನ್, ರಮೇಶ್, ಜಿಲ್ಲಾ ಸಹಸಂಚಾಲಕ ಪ್ರಣಾಮ್ ರಾಜ್ ಅಜ್ಜಿ ಬೆಟ್ಟು, ಬಂಟ್ವಾಳ ನಗರ ಕಾರ್ಯದರ್ಶಿ ಸುನೀಲ್ ಭಟ್ ಎಂ, ವಾಮದಪದವು ವಿದ್ಯಾರ್ಥಿ ನಾಯಕರಾದ ಗುರುನಾಥ್, ದೀಕ್ಷಿತ್, ಅನೀಶ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *