ವಾಮಂಜೂರು:  ಮೇರಿ ಮಾತೆಯ ಜನ್ಮ ದಿನಾಚರಣೆ ಹಬ್ಬದ ಪೂರ್ವಭಾವಿಯಾಗಿ ವಾಮಂಜೂರು ಶ್ರಮಿಕ ಸಂತ ಜೋಸೆಫ್ ಚರ್ಚ್‍ನಲ್ಲಿ ನಡೆದ ನೊವೆನಾ ಪ್ರಾರ್ಥನೆಯ ಸಂದರ್ಭದಲ್ಲಿ ಮಕ್ಕಳು ಹೂಗಳನ್ನು ಅರ್ಪಿಸಿ ಮೇರಿ ಮಾತೆಗೆ ನಮಿಸಿದರು.

SALI3166 copy

SALI3163 copy

SALI3472

SALI3418

SALI3414

SALI3403

SALI3370

SALI3361

SALI3342

SALI3296 copy

SALI3288 copyಅತೀವಂದನೀಯ ಧರ್ಮಗುರುಗಳಾದ ಫಾ|ಸಿಪ್ರಿಯನ್ ಪಿಂಟೊ, ವಂ|ಫಾ|ಜೋನ್ ಫೆರ್ನಾಂಡಿಸ್, ವಂ|ಫಾ|ದೀಪಕ್ ತೋಮಸ್, ವಂ|ಫಾ|ರೋಶನ್ ಲೋಬೊ ಇವರೊಂದಿಗೆ ಅತೀವಂದನೀಯ ಧರ್ಮಗುರುಗಳಾದ ರೆಕ್ಟರ್ ಜೋಸೆಫ್ ಮಾರ್ಟಿಸ್ ಇವರು ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸುಮಾರು 2000 ಭಕ್ತಾದಿಗಳಿಗೆ ಕಬ್ಬು, ಹಾಗೂ ಪಪ್ಸ್ ಮತ್ತ ತಂಪು ಪಾನಿಯ ವಿತರಿಸಲಾಯಿತು. ಹಬ್ಬದ ಮೊದಲನೆಯ ದಿನದಂದು ಸುಮಾರು 125 ಬಡ ಕುಟುಂಬಗಳಿಗೆ ದಾನಿಗಳಿಂದ ಸ್ವೀಕರಿಸಿದ ಅಕ್ಕಿ, ತೆಂಗಿನಕಾಯಿ ಹಾಗೂ ದವಸ ಧಾನ್ಯಗಳನ್ನು ವಿತರಿಸಲಾಯಿತು.

By Suddi9

Leave a Reply

Your email address will not be published. Required fields are marked *