ಕೈಕಂಬ: ಮಂಗಳೂರು ಕಡೆಯಿಂದ ಮೂಡಬಿದಿರೆಗೆ ಸಂಚರಿಸುತ್ತಿದ್ದ ವೇಳೆ ಬಸ್ಸಿಗೆ ದುಷ್ಕರ್ಮಿಗಳು ಕಲ್ಲೆಸೆದು ಹಾನಿಗೊಳಿಸಿದ ಘಟನೆ ಇಂದು ಮುಂಜಾನೆ ನಂತೂರಿನಲ್ಲಿ ಸಂಭವಿಸಿದೆ.

ಬಂಗ್ರ ಕೂಳೂರಿನಲ್ಲಿ ಟ್ಯೆರ್ಗಳಿಗೆ ಬೆಂಕಿ ಹಚ್ಚಿದ್ದು ಉಳಿದಂತೆ ಪರಿಸ್ಥಿತಿ ಶಾಂತವಾಗಿದ್ದು ಬಸ್ಸು ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದೆ .ಆಂಗಡಿ ಮುಂಗಟ್ಟುಗಳು ಸ್ವಇಚ್ಚೆಯಿಂದ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಪೋಲಿಸರು ಕಾವಲು ಬಿಗಿಗೊಳಿಸಿದ್ದಾರೆ.

