ವಾಮಂಜೂರು: ಕನ್ಯಾ ಮರಿಯಮ್ಮನ ಜನ್ಮ ದಿನದ ನೆನಪಿನ `ಮೊಂತಿ ಫೆಸ್ತ್’ ಆಚರಣೆಯ ಸಲುವಾಗಿ ಮುಂಚಿತ 9 ದಿನಗಳ `ನೊವೆನಾ’ ಆ.30ರಂದು ಕರಾವಳಿಯ ಎಲ್ಲೆಡೆ ಪ್ರಾರಂಭವಾಗಿದೆ.

ಆ ಪ್ರಯುಕ್ತ ವಾಮಂಜೂರು ಚರ್ಚಿನ ಮರಿಯಮ್ಮನ `ಗ್ರೊಟ್ಟೊ’ ಎದುರು ಮಕ್ಕಳು ಬಾಲಮೇರಿಯ ಗೀತೆಗಳನ್ನು ಹಾಡಿ ಹೊಗಳಿ ಹೂಗಳನ್ನು ಅರ್ಪಿಸಿದರು.

