ಮುಂಬೈ ಅಗಸ್ಟ್ 20: ಮುಂಬೈನಲ್ಲಿ “ಗೂಗಲ್ ಹೌಸ್” ಗೂಗಲ್ ನಲ್ಲಿ ಭಾರತದ ಇತ್ತೀಚಿನ ಉತ್ವನ್ನ ನಾವೀನ್ಯತೆಗಳ ಪ್ರದರ್ಶನ. “ಮೋಬೈಲ್ ಮೊದಲ ವಿಶ್ವ” ಇದರಲ್ಲಿ ಒಳಗೊಂಡ ಕ್ರಿಯೆಗಳು ಗೂಗಲ್ ಸರ್ಚ್, ಮಪ್ಸ್, ಪೋಟೊಸ್, ಟ್ರನ್ಸಾಲೇಟ್ ಮತ್ತು ಯುತುಬ್ ಅಪ್ಪ್ಸ್ ಇವುಗಳ ಪ್ರದರ್ಶನ ಮಾಡಲಾಯಿತು.
ಶ್ರೀ ಸಂದಿಪ್ ಮೆನನ್, ಮಾರ್ಕೆಟಿಂಗ್ ನಿರ್ದೇಶಕ, ಶ್ರೀ ಕುನಲ್ ಕಪೂರ್ ಸೇಲೆಬ್ರೇಟಿ ಮುಖ್ಯಸ್ಥ, ದೆಬ್ಬೊ ರತ್ನನಿ ಫ್ಯಾಷನ್ ಪೋಟೋಗ್ರಾಫರ್ ಮತ್ತು ಕರನ್ ತಲ್ವಾರ್ ಮೊದಲಾದವರು ಉಪಸ್ಥಿತರಿದ್ದರು.


