ಮುಂಬೈ: ಮಹರಾಷ್ಟ್ರದ ಮುಂಬಯಿನಲ್ಲಿ ನಾಗರಪಂಚಮಿ ಹತ್ತಿರ ಬರುತ್ತಿದ್ದಂತೆ ನಾಗ ನಾಗಿಣಿಯ ಮೂರ್ತಿಯನ್ನು ಗ್ರಾಹಕರಿಗೆ ಕೈಗೆಟಕುವ ರೀತಿಯಲ್ಲಿ ಕಲಾವಿದರು ತಯಾರಿಸಿಡುತ್ತಾರೆ. ಮುಂಬೈ ನಗರದಲ್ಲಿ ಜೀವಂತ ಹಾವಿಗೆ ಹಾಲು ನೀಡುವವರಿದ್ದಾರೆ ಕೆಲವರು ಹಾವಿನ ಮೂರ್ತಿಯನ್ನು ಕರೀದಿಸಿ ಅದಕ್ಕೆ ಪೂಜೆ ಮಾಡಿ ಹಾಲೆರೆಯುವರಿದ್ದಾರೆ ಓಟ್ಟಿನಲ್ಲಿ ಮುಂಬೈಯಲ್ಲಿ ನಾಗರಹಾವಿನ ಮೂರ್ತಿಗೆ ಬಹಳಬೇಡಿಕೆಯಿದೆ.
*ನಾಗರ ಹಾವಿನ ಮೂರ್ತಿ ತಯಾರಿಸುವಲ್ಲಿ ನಿರತನಾದ ಕಲಾವಿದ*


