ಬಂಟ್ವಾಳ; ಕೆಪಿಸಿಸಿ ಕಾರ್ಯದಶರ್ಿ ಅಶ್ವನಿ ಕುಮಾರ್ ರೈ ಯವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಗೂಡಿನಬಳಿ, ಪಾಣೆನಮಂಗಳೂರು ಮತ್ತು ಮೆಲ್ಕಾರ್ ಪರಿಸರದಲ್ಲಿ ಕಾಂಗ್ರೇಸ್ ಅಭ್ಯಥರ್ಿ ಜನಾರ್ಧನ ಪೂಜಾರಿಯವರ ಪರವಾಗಿ ಮತಯಾಚಿಸಿದರು. ಅಂಗಡಿಮುಂಗ್ಗಟ್ಟು, ಮನೆಮನೆಗೆ ಸಂಪಕರ್ಿಸಿ ಮತದಾರರನ್ನು ಭೇಟಿ ಮಾಡಿ ಜಿಲ್ಲೆಯ ಸವರ್ಾಂಗೀಣ ಅಭಿವೃದ್ಧಿಗೆ ಜನಾರ್ಧನ ಪೂಜಾರಿಯವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

aswin rai matha yachane
aswin rai matha yachane

 

1 (7)

7 (2)
ಪಕ್ಷದ ಪ್ರಮುಖರಾದ ಅರುಣ್ ರೋಶನ್ ಡಿ’ಸೋಜಾ, ಮಹಮ್ಮದ್ ವಳವೂರು, ದೇವಿಪ್ರಸಾದ್ ಪೂಂಜಾ, ಕರೀಂ, ಸ್ಟೀವನ್ ಡಿ,ಸೋಜಾ ಮೊದಲಾದವರಿದ್ದರು

By suddi9

Leave a Reply

Your email address will not be published. Required fields are marked *