ಕೈಕಂಬ: ವಿಶ್ವಹಿಂದೂ ಪರಿಷತ್ ಗುರುಪುರ ಪ್ರಖಂಡ ಭಜರಂಗಧಳ ಇದರ ವತಿಯಿಂದ ನಡೆದ ತರುಣ ಸಮಾವೇಶದಲ್ಲಿ ಮೂರು ವರ್ಷದ ವರ್ಷಿಣಿ ಪಲ್ಲಮಜಲು  ಎಂಬ ಮಗುವಿನ   ಶಸ್ತ್ರ ಚಿಕಿತ್ಸೆಗೆ ಸುಮಾರು 16 ಸಾವಿರ ರೂಪಾಯಿಯನ್ನು ನೀಡಲಾಯಿತು.

9 vp shayadana
9 vp shayadhana 2

3
ಈ ಸಂರ್ಭದಲ್ಲಿ ಬಜರಂಗಧಳ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ , ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ವಿ.ಹಿ.ಪ ಜಿಲ್ಲಾ ಕಾರ್ಯದರ್ಶಿ ಗೋಪಾಲ್ ಕುತ್ತಾರ್ , ವಿ.ಹಿ.ಪ ಪ್ರಖಂಡ ಕಾರ್ಯದರ್ಶಿ ಉಮೇಶ್ ಮೂಡು ಶೆಡ್ಡೆ , ವಿ.ಹಿ.ಪ ಅಧ್ಯಕ್ಷ ವಿಷ್ಣುಕಾಮತ್ , ಕೃಷ್ಣ ಕಜೆಪದವು, ಪೊಳಲಿ ವೆಂಕಟೇಶ್ ನಾವಡ , ಸುನೀಲ್ ಪೆರಾರ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *