ಅಫಘಾನಿಸ್ಥಾನದ ಲೋಗರ್ ಪ್ರಾಂತ್ಯದಲ್ಲಿ ಒಂದು ಮತದಾನ ಕೇಂದ್ರದ ಹತ್ತಿರ ಶನಿವಾರ ಸ್ಪೋಟವಾಗಿದೆ. ಇದರಲ್ಲಿ ಮೂರು ಜನರಿಗೆ ತೀರ್ವವಾದ ಗಾಯವಾಗಿದೆ. ಈ ಸ್ಪೋಟದ್‌ ಮಾಹಿತಿಯನ್ನು ಪ್ರಾಂತ್ಯದ ಗವರ್ನ್‌‌‌ರ ನೀಡಿದ್ದಾರೆ. 
bonb
ಗವರ್ನರ ಅಬ್ದುಲ್‌ ಹಾನಿದದ ಹೇಳಿಕೆಯ ಪ್ರಕಾರ ” ಸ್ಥಳಿಸ ಸಮಯದನುಸಾರ ಬೆಳ್ಳಿಗೆ 9.30ಗಂಡೆ ಸಮಯದಲ್ಲಿ ಮೊಹಮ್ಮದ ಆಗ ಜಿಲ್ಲೆಯ ಮುಗಲ್ ಇಲಾಖೆಯ ಒಂದು ಮತದಾನ ಕೇಂದ್ರ ಹತ್ತಿರ ಬಾಂಬ ಸ್ಪೋಟವಾಗಿದೆ ಇದರಲ್ಲಿ ಮೂರುಜನರು ಗಾಯಾಳುಗಳಾಗಿದ್ದಾರೆ ” ಎಂದು ತಿಳಿಸಿದ್ದಾರೆ. 

ದೇಶದಲ್ಲಿ ರಾಷ್ಟ್ರಪತಿ ಹುದ್ದೆಗಾಗಿ ನಡೆಯಿತ್ತಿರುವ ಮತದಾನದಲ್ಲಿ ಇದು ಮೊದಲ ಸ್ಪೋಟವಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಫಘಾನಿಸ್ಥಾನದಲ್ಲಿ ಶನಿವಾರ ಹೊಸ ರಾಷ್ಟ್ರಪತಿ ಚಿನಾವಣೆಯ ಮತದಾನದ ಸಮಯದಲ್ಲಿ ಬೆಳಿಗ್ಗೆ ಈ ಸ್ಪೋಟ ನಡೆದಿದೆ.

By suddi9

Leave a Reply

Your email address will not be published. Required fields are marked *