ಮೂಡುಬಿದರೆ: ಜುಲೈ13: ಶಿಥಿಲಾವಸ್ಥೆಯಲ್ಲಿದ್ದ, 3 ದಶಕಕ್ಕೂ ಹಿಂದೆ ನಿರ್ಮಾಣವಾದ  ಅರ್ಭಿ ಸೇತುವೆ ಕಳೆದ ವಾರ ಸುರಿದ ಭಾರಿ ಮಳೆಗೆ ಕುಸಿದಿದೆ.

mbd_july13_5 (1)

ವಾಲ್ಪಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಈ ಸೇತುವೆ ವಾಲ್ಪಾಡಿ ಕೇಂದ್ರ ಸ್ಥಳದಿಂದ ಮಾಡದಂಗಡಿ ಮೂಲಕ ಆನೆಗುಡ್ಡೆ, ಪೆರಿಬೆಟ್ಟು ಹಾಗೂ ಧರೆಗುಡ್ಡೆ ಗ್ರಾ.ಪಂ ಅನ್ನು ಸಂಪಕರ್ಿಸುತಿತ್ತು. ಕಿರುಸೇತುವೆಯ ಮಧ್ಯ ಭಾಗದಲ್ಲಿ ಬಿರುಕು ಉಂಟಾಗಿದ್ದು, ಕಳೆದ ವಾರ ಸುರಿದ ಮಳೆಗೆ ಸಂಪೂರ್ಣವಾಗಿ ಕುಸಿದಿದೆ. ಮಾಡದಂಗಡಿ ಮೂಲಕ ವಾಲ್ಪಾಡಿಯಿಂದ ಕ್ರಮಿಸುವವರು ಶಿತರ್ಾಡಿ ಗ್ರಾ.ಪಂ ವ್ಯಾಪ್ತಿಯ ಮೂಡುಕೊಣಾಜೆ, ಕುಕ್ಕುದಕಟ್ಟೆಯಾಗಿ ಸುಮಾರು 7 ಕಿ.ಮೀ.ನಷ್ಟು ಹೆಚ್ಚುವರಿ ಕ್ರಮಿಸುವಂತಾಗಿದೆ.
..

By Suddi9

Leave a Reply

Your email address will not be published. Required fields are marked *