ಬಂಟ್ವಾಳ : 2011ರಲ್ಲಿ ನಡೆದ ಸಾಮಾಜಿಕ , ಆರ್ಥಿಕ ಹಾಗೂ ಜಾತಿ ಗಣತಿಯಲ್ಲಿ ಗಣತಿದಾರರಾಗಿ ಬಂಟ್ವಾಳ ತಾಲೂಕು ಪಾಣೆಮಂಗಳೂರು ಎಸ್.ವಿ.ಎಸ್. ಅನುದಾನಿತ ಹಿ.ಪ್ರಾ.ಶಾಲೆಯ ಸಹ ಶಿಕ್ಷಕ ಸಂತೋಷ ಪೈ ಎಂ. ಅವರು ಕಾರ್ಯನಿರ್ವಹಿಸಿದ್ದರು.

santhosh pai

1

ಅವರ ಕಾರ್ಯವನ್ನು ಮೆಚ್ಚಿ ರಾಷ್ಟ್ರಾಧ್ಯಕ್ಷರಿಂದ ಪ್ರಶಂಶಿಸಲ್ಪಟ್ಟ ಪ್ರಮಾಣ ಪತ್ರ ಹಾಗೂ ಬೆಳ್ಳಿ ಪದಕವನ್ನು ಜು.6ರಂದು ದ.ಕ.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಶಿಕ್ಷಕ ಸಂತೋಷ ಪೈ ಎಂ. ಅವರಿಗೆ ನೀಡಲಾಯಿತು.

By Suddi9

Leave a Reply

Your email address will not be published. Required fields are marked *