ಬಂಟ್ವಾಳ ತಾಲ್ಲೂಕಿನ ಕೊಯಿಲ ನಿವಾಸಿ ಹಸನ್ ಬಾವ ಎಂಬವರ ಮನೆ ಗೋಡೆಯು ಗುರುವಾರ ರಾತ್ರಿ ಸುರಿದ ಭಾರೀ ಮಳೆಗೆ ಕುಸಿದು ಬಿದ್ದು ಅಪಾರ ಹಾನಿ ಉಂಟಾದ ಪರಿಣಾಮ ಗ್ರಾಮಕರಣಿಕೆ ಪವಿತ್ರಾ, ಗ್ರಾ.ಪಂ.ಸದಸ್ಯ ಜಗಧೀಶ ಕೊಯಿಲ ಮತ್ತಿತರರು ಶುಕ್ರವಾರ ಭೇಟಿ ನೀಡಿದರು.

10btl-koila

By Suddi9

Leave a Reply

Your email address will not be published. Required fields are marked *