ಬಂಟ್ವಾಳ: ಗ್ರಾಮೀಣ ಭಾಗದ ಜನರ ಸೌಲಭ್ಯಕ್ಕಾಗಿ ಪಂಜಿಕಲ್ಲು ಗ್ರಾಮದ ಆಚಾರಿಪಲ್ಕೆಯಲ್ಲಿ ನಿರ್ಮಾಣಗೊಂಡ ಏರ್‍ಟೆಲ್‍ರವರ ನೆಟ್‍ವರ್ಕ್ ಟವರನ್ನು ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸುದರ್ಶನ್ ಜೈನ್ ಉದ್ಘಾಟಿಸಿದರು.
1 (1)
ಬಳಿಕ ಆಚಾರಿಪಲ್ಕೆ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಏರ್‍ಟೆಲ್ ಸಂಸ್ಥೆಯವರಿಂದ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಝೋನಲ್ ಸೇಲ್ಸ್‍ಮ್ಯಾನೇಜರ್ ದೀಪಕ್, ಸ್ಥಳೀಯ ಗ್ರಾ.ಪಂ. ಸದಸ್ಯ ಕೃಷ್ಣರಾಜ್ ಜೈನ್, ಪ್ರಾಂತೀಯ ಸೇಲ್ಸ್‍ಮ್ಯಾನೇಜರ್ ಇಮ್ರಾನ್ ಹುಸೈನ್, ಸೂರ್ಜ್ ಕರ್ಕೇರ, ಹರ್ಷರಾಜ್ ಜೈನ್, ಭರತ್ ಜೈನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *