ಸೋಮೇಶ್ವರ: ಪಚ್ಚಿಮ್ ರೀ ಹ್ಯಾಬ್ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿರುವವರಿಗೆ ಖ್ಯಾತ ಆರ್ಯುವೇದ ವೈದ್ಯ ಡಾ.ಎ.ಎ ಮಾತುಕುಟ್ಟಿರವರಿಂದ ಉಚಿತ ಆರ್ಯುವೇದ ಶಿಬಿರ ಪಚ್ಚಿಮ್ ರೀ ಹ್ಯಾಬ್ ಆಶ್ರಮ ಹಾಲ್ ಇಂದು ನಡೆಯಿತು.
ಕಾರ್ಯಕ್ರಮವನ್ನು ವೈದ್ಯರತ್ನಂ ಎ.ಎ ಮಾತುಕುಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದರು.ಪಚ್ಚಿಮ್ ರೀ ಹ್ಯಾಬ್ ಆಶ್ರಮದಲ್ಲಿ ಆಶ್ರಯ ಪಡೆಯುತ್ತಿರುವವ ಸುಮಾರು 50ರಷ್ಟು ರೋಗಿಗಳಿಗೆ
ತಪಾಸಣೆ ಮಾಡಿ ಔಷಧಿಗಳನ್ನು ನೀಡಿದರು.


ಪತ್ರಕರ್ತ ರವಿ ನಾಯ್ಕಪು, ಡಾ. ಲೀಮಾ ಮುಂತಾದವರು ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಪಚ್ಚಿಮ್ ರೀ ಹ್ಯಾಬ್ ಅಡಳಿತ ನಿದೇರ್ಶಕ ರೋಹಿತ್ ಸಾಂತ್ತೋಸ್ ಸ್ವಾಗತಿಸಿ, ಸುನೀತಾ ಮೊಂತೇರೊ ವಂದಿಸಿದರು.


