ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಮತ ಎಣಿಕೆ ಕೇಂದ್ರಕ್ಕೆ ಶುಕ್ರವಾರ ರಾತ್ರಿ ವಿವಿಧ ಮತಗಟ್ಟೆಗಳಿಂದ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಎಲ್ಲಾ ಮತಪೆಟ್ಟಿಗೆಗಳನ್ನು ಏಕಕಾಲದಲ್ಲಿ ತಂದಾಗ ಮತಪೆಟ್ಟಿಗೆ ಸ್ವೀಕರಿಸಲು ಸಾಕಷ್ಟು ಸಿಬ್ಬಂದಿಗಳು ಮತ್ತು ಸೂಕ್ತ ವ್ಯವಸ್ಥೆ ಇಲ್ಲದ ಪರಿಣಾಮ ಕೆಲಹೊತ್ತು ಭಾರೀ ಗೊಂದಲಕ್ಕೆ ಕಾರಣವಾಯಿತು.
14

11 (1)

By Suddi9

Leave a Reply

Your email address will not be published. Required fields are marked *